1. ಸಾಮಾನ್ಯ ನಿಯಮಗಳು
Veda Book Shop ವೆಬ್ಸೈಟ್ ಮೂಲಕ ಪುಸ್ತಕಗಳನ್ನು ಖರೀದಿಸುವ ಪ್ರತಿಯೊಬ್ಬ ಗ್ರಾಹಕರು ಈ ನಿಯಮಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಪರಿಗಣಿಸಲಾಗುತ್ತದೆ.
2. ಪುಸ್ತಕಗಳ ಬೆಲೆ
ವೆಬ್ಸೈಟ್ನಲ್ಲಿ ತೋರಿಸಿರುವ ಪುಸ್ತಕದ ಬೆಲೆಗಳು ಬದಲಾಗಬಹುದು. ಯಾವುದೇ ಬೆಲೆ ಬದಲಾವಣೆಯನ್ನು Veda Book Shop ಮುಂಚಿತ ಸೂಚನೆ ಇಲ್ಲದೆ ಮಾಡಬಹುದು.
3. ಆರ್ಡರ್
ಆರ್ಡರ್ ಮಾಡಿದ ನಂತರ ಪುಸ್ತಕ ಲಭ್ಯತೆ, ವಿಳಾಸ ಅಥವಾ ಇತರ ಕಾರಣಗಳಿಂದ ಆರ್ಡರ್ನ್ನು ರದ್ದುಗೊಳಿಸುವ ಅಥವಾ ಬದಲಾಯಿಸುವ ಅಗತ್ಯ ಉಂಟಾಗಬಹುದು.
4. ಪಾವತಿ
ಆನ್ಲೈನ್ ಪಾವತಿ ಅಥವಾ ಲಭ್ಯವಿರುವ ಇತರ ಪಾವತಿ ವಿಧಾನಗಳ ಮೂಲಕ ಪಾವತಿ ಮಾಡಬಹುದು.
5. ಡೆಲಿವರಿ
ಡೆಲಿವರಿ ಸಮಯ ಸ್ಥಳ ಮತ್ತು courier ಸೇವೆಯನ್ನು ಅವಲಂಬಿಸಿರುತ್ತದೆ. ಅನಿರೀಕ್ಷಿತ ಕಾರಣಗಳಿಂದ ವಿಳಂಬವಾಗಬಹುದು.
6. ತಪ್ಪಾದ ವಿಳಾಸ
ಗ್ರಾಹಕರು ಸರಿಯಾದ ಹೆಸರು, ಮೊಬೈಲ್ ಸಂಖ್ಯೆ ಮತ್ತು ಸಂಪೂರ್ಣ ಡೆಲಿವರಿ ವಿಳಾಸವನ್ನು ನೀಡಬೇಕು. ತಪ್ಪಾದ ಮಾಹಿತಿಯಿಂದ ಉಂಟಾಗುವ ಸಮಸ್ಯೆಗೆ ಗ್ರಾಹಕರೇ ಜವಾಬ್ದಾರರಾಗಿರುತ್ತಾರೆ.
7. ರಿಟರ್ನ್ / ರಿಫಂಡ್
ಹಾನಿಗೊಳಗಾದ ಅಥವಾ ತಪ್ಪಾದ ಪುಸ್ತಕ ಬಂದಿದ್ದರೆ, ಪುಸ್ತಕ ಸ್ವೀಕರಿಸಿದ ನಂತರ ನಿಗದಿತ ಅವಧಿಯಲ್ಲಿ Veda Book Shop ಅನ್ನು ಸಂಪರ್ಕಿಸಬೇಕು. ಅನ್ವಯಿಸುವ Return & Refund Policy ಪ್ರಕಾರ ಪರಿಹಾರ ನೀಡಲಾಗುತ್ತದೆ.
8. ಸಂಪರ್ಕ
ಆರ್ಡರ್ ಅಥವಾ ಯಾವುದೇ ಸಮಸ್ಯೆಗಾಗಿ Veda Book Shop ಅನ್ನು ಸಂಪರ್ಕಿಸಬಹುದು.
Veda Book Shop
📞 ಮೊಬೈಲ್: 6360080710
Email: veedabookshop2020@gmail.com
