About Us
ವೇದ ಬುಕ್ ಶಾಪ್ ನಿಮ್ಮ ನೆಚ್ಚಿನ ಕನ್ನಡ ಧಾರ್ಮಿಕ, ಆಧ್ಯಾತ್ಮಿಕ, ಪುರಾಣ, ಸಾಹಿತ್ಯ ಹಾಗೂ ಜ್ಞಾನ ಪುಸ್ತಕಗಳನ್ನು ಸುಲಭವಾಗಿ ಖರೀದಿಸಲು ಆರಂಭಿಸಿರುವ ಆನ್ಲೈನ್ ಪುಸ್ತಕ ಮಳಿಗೆ.
ನಮ್ಮ ಉದ್ದೇಶ ಉತ್ತಮ ಪುಸ್ತಕಗಳನ್ನು ಓದುಗರಿಗೆ ಸುಲಭವಾಗಿ ತಲುಪಿಸುವುದು. ಭಕ್ತಿ ಮತ್ತು ಆಧ್ಯಾತ್ಮಿಕ ಪುಸ್ತಕಗಳಿಂದ ಹಿಡಿದು ಕನ್ನಡ ಸಾಹಿತ್ಯ ಹಾಗೂ ಜ್ಞಾನವರ್ಧಕ ಪುಸ್ತಕಗಳವರೆಗೆ ವಿವಿಧ ರೀತಿಯ ಪುಸ್ತಕಗಳನ್ನು ಒಂದೇ ಸ್ಥಳದಲ್ಲಿ ಒದಗಿಸಲು ನಾವು ಪ್ರಯತ್ನಿಸುತ್ತೇವೆ.ಹಾಗೂ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ನಮ್ಮ ಸಂಸ್ಥೆಯಿಂದ ಹೆಚ್ಚು ಹೊತ್ತು ಕೊಡುವುದು ನಮ್ಮ ಸಂಸ್ಥೆಯ ಉದ್ದೇಶ.
Reviews
There are no reviews yet.